District NewsLatest News

ಶಿವಮೊಗ್ಗ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮಕ್ಕೆಸಾಗರ್ ಸೇರಿದಂತೆ ಆನೆಗಳ ತಾಲೀಮು

Share Below Link

ಶಿವಮೊಗ್ಗ: ದಸರಾದ ಬನ್ನಿ ಮುಡಿಯುವ ಕಾರ್ಯಕ್ರಮ ಅಕ್ಟೋಬರ್ 21ರಂದು ಬುಧವಾರ ನಗರದ ಅಲ್ಲಮ ಪ್ರಭು ಮೈದಾನದಲ್ಲಿ ನಡೆಯಲಿದ್ದು ಮಧ್ಯಾಹ್ನ 2:30ಕ್ಕೆ ಶಿವಪ್ಪ ನಾಯಕ ಅರಮನೆಯ ಅವಣದಿಂದ ಬೆಳ್ಳಿ ಮಂಟಪದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯ ವೈಭವದ ಅಂಬಾರಿ ಮೆರವಣಿಗೆ ನಡೆಯಲಿದ್ದು ಅಂಬಾರಿ ಹೋರುವ ಆನೆ ಸಾಗರ್ ಮತ್ತು ಜೊತೆಗೆ ಬರುವ ಆನೆಗಳಾದ ಬಹದ್ದೂರ್ ಮತ್ತು ಸೋಮಣ್ಣ ಆನೆ ಗಳು ಇಂದು ನಗರದ ವಾಸವಿ ಶಾಲೆಯ ಆವಣದಿಂದ ಮೆರವಣಿಗೆ ಹೊರಡುವ ಮಾರ್ಗದಲ್ಲಿ ಅಲ್ಲಮಪ್ರಭು ಮೈದಾನದವರೆಗೆ ತಾಲಿಮು ನಡೆಸಿದವು.

ಈ ಸಂದರ್ಭದಲ್ಲಿ ವನ್ಯಜೀವಿ ವಿಭಾಗದ ವೈದ್ಯರಾದ ಡಾಕ್ಟರ್ ಮುರುಳಿ ಅರಣ್ಯಾಧಿಕಾರಿಗಳ ತಂಡ ಮತ್ತು ಪಾಲಿಕೆ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *